ನಿನ್ನಂತ 27 /07/2010 ರಂದು ಸಂಗೀತ ಮೇಡಮ್ ಅವರಿಗೆ ಕಾಲ್ ಮಾಡಿ 10ನೇ ತರಗತಿಯ ವರ್ಗ ಸಮೀಕರಣಗಳು ಅಧ್ಯಾಯದ ಬಗ್ಗೆ ಚರ್ಚೆ ಮಾಡಲಾಯಿತು. ಚರ್ಚಿಸಲಾದ ವಿಷಯಗಳು * ವರ್ಗ ಸಮೀಕರಣದ ಜನರಲ್ ಫಾರ್ಮ್, ಕೊಟ್ಟಿರುವ ಸಮೀಕರಣಗಳು ವರ್ಗ ಸಮೀಕರಣಗಳು, ವರ್ಗ ಸಮೀಕರಣಗಳನ್ನು ಬಿಡಿಸುವುದು, ಅಪವರ್ತನ ವಿಧಾನ. ಸೂತ್ರದ ಸಹಾಯದಿಂದ, ಮೂಲಗಳ ಸ್ವಭಾವಗಳ ಬಗ್ಗೆ ಕಚ್ಚೆ ಮಾಡಲಾಯಿತು ಮೇಡಮ್ ಅವರ ಫೋನ್ ನಂಬರ್ 9972814250.