ಅಸ್ಸೈನ್ಮೆಂಟ್ 6( ಸಂಖ್ಯಾಶಾಸ್ತ್ರದ ಓಜೀವ್ ರಚನೆಯ ಚರ್ಚೆ)

ದಿನಾಂಕ 23 /7/2020 ಬಂದು ರಾಧಾ ಮೇಡಂ ಅವರಿಗೆ ಕಾಲ್ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲ ವಿರವ ಸಂಖ್ಯಾಶಾಸ್ತ್ರದ ಓಜೀವ್ ರಚನೆಯ ಕಡಿಮೆ ಹಾಗೂ ಅಧಿಕ ವಿಧಾನಗಳ ಉದಾಹರಣೆಗಳೊಂದಿಗೆ ಚರ್ಚೆ ಮಾಡಲಾಯಿತು. ಮೇಡಮ್ ಅವರ ಫೋನ್ ನಂಬರ್  9449910101.

Comments