ಅಸೈನ್ಮೆಂಟ್ 6( ಹತ್ತನೇ ತರಗತಿಯ ಬಹುಪದೋಕ್ತಿ ಅಧ್ಯಾಯದ ಚರ್ಚೆ)
ದಿನಾಂಕ 26/ 7 /2020 ರಂದು ಸ್ನೇಹಿತ ಮೇಡಮ್ ಅವರಿಗೆ ಕಾಲ್ ಮಾಡಿ ಹತ್ತನೇ ತರಗತಿ ಇದಪ್ಪ ದೋಸ್ತಿ ಅಧ್ಯಾಯದ ಬಗ್ಗೆ ಚರ್ಚೆ ಮಾಡಲಾಯಿತು ಚರ್ಚಿಸಲಾದ ವಿಷಯಗಳು * ಬಹುಪದೋಕ್ತಿ ವಿಧಗಳು * ಬಹುಪದೋಕ್ತಿಯ ಶೂನ್ಯತೆ * ಬಹುಪದೋಕ್ತಿಗಳ ಬೆಲೆಗಳ ಬಗ್ಗೆ ಚರ್ಚಿಸಲಾಯಿತು. ಮೇಡಮ್ ಅವರ ಫೋನ್ ನಂಬರ್ 7829756415.
Comments
Post a Comment