ಅಸೈನ್ಮೆಂಟ್ 3( ವಿದ್ಯಾರ್ಥಿಗಳ ಮನೆ ಭೇಟಿ ಕೋವಿಡ್ 19 ಬಗ್ಗೆ ಹೇಳಿಕೆ.)

ಇಂದು 25/07/2020 ಬಾಯಿದೊಡ್ಡಿ ಶಾಲೆಯಿಂದ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಎಲ್ಲಾ ಗ್ರಾಮಗಳಿಗೆ ಮನೆ ಭೇಟಿ ನೀಡಿ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವಿಕೆ ಹಾಗೂ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿ. ಚಂದನ ವಾಹಿನಿಯಲ್ಲಿ ಬರುವ ಎಲ್ಲಾ ವಿಷಯಗಳ ಪಾಠಗಳನ್ನು ವೀಕ್ಷಣೆ ಮಾಡಲು ತಿಳಿಸಲಾಯಿತು. ವೀಕ್ಷಣೆ ಮಾಡಿದ ಪಾಠಗಳ ನೋಟ್ಸ್ ಬರೆಯಲು ಹೇಳಲಾಯಿತು. 


Comments