ಅಸೈನ್ಮೆಂಟ್ 6( ಹತ್ತನೇ ತರಗತಿ ವಾಸ್ತವ ಸಂಖ್ಯೆಗಳ ಚರ್ಚೆ)

ದಿನಾಂಕ 24 /7 /2020 ರಂದು ವೀಣಾ ಮೇಡಮ್ ಅವರಿಗೆ ಕಾಲ್ ಮಾಡಿ ವಾಸ್ತವ ಸಂಖ್ಯೆಗಳು 10ನೇ ತರಗತಿ ಅಧ್ಯಾಯದ ಯೂಕ್ಲಿಡ್ ಅಲ್ಗೊರಿದಮ್, HCF, and LCM, ಅಭಾಗಲಬ್ಧ ಸಂಖ್ಯೆಗಳನ್ನು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸುವುದು ಚರ್ಚೆ ಮಾಡಲಾಯಿತು ಮೇಡಮ್ ಅವರ ಫೋನ್ ನಂಬರ್ 9901371109.

Comments