ಅಸೈನ್ಮೆಂಟ್ 6( ಎಂಟನೇ ತರಗತಿ ವಾಣಿಜ್ಯ ಗಣಿತದ ಬಗ್ಗೆ ಚರ್ಚೆ)

ದಿನಾಂಕ 22 /7/ 2010 ರಂದು ನನ್ನ ಸಹೋದ್ಯೋಗಿ ಯಾದ ವೀಣಾ ಮೇಡಂ ಅವರಿಗೆ ಫೋನ್ ಮಾಡಿ ಎಂಟನೇ ತರಗತಿ ವಾಣಿಜ್ಯ ಗಣಿತ ಅಧ್ಯಾಯದ ಬಗ್ಗೆ ಚರ್ಚಿಸಲಾಯಿತು. ಅದರಲ್ಲಿ ಚರ್ಚಿಸಲಾದ ವಿಷಯಗಳು * ಶೇಕಡಾ ದ ಅರ್ಥ ಹಾಗೂ ಸಮಸ್ಯೆಗಳು* ರಿಯಾಯಿತಿ ಮೇಲಿನ ಸಮಸ್ಯೆಗಳು* ದಲ್ಲಾಳಿ ಕಂಡುಹಿಡಿಯುವ ವಿಧಾನ* ಸರಳ ಬಡ್ಡಿಯ ಸೂತ್ರದ ಬಗ್ಗೆ ಚರ್ಚಿಸಲಾಯಿತು. ಮೇಡಮ್ ಅವರ ಫೋನ್ ನಂಬರ್   7795768088.

Comments