ಅಸೈನ್ಮೆಂಟ್ 6( 9ನೇ ತರಗತಿಯ ರಚನೆಗಳು ಅಧ್ಯಾಯದ ಚರ್ಚೆ)

ಇಂದು ನಮ್ಮ ಸಹೋದ್ಯೋಗಿ ಶಿಕ್ಷಕರಾದ ಜ್ಯೋತ್ಸ್ನಾ ಮೇಡಮ್ ಅವರಿಗೆ ಕಾಲ್ ಮಾಡಿ  ಅವರ ಜೊತೆಗೆ 9ನೇ ತರಗತಿಯ ರಚನೆಗಳು ಅಧ್ಯಾಯದ ಬಗ್ಗೆ ಚರ್ಚಿಸಲಾಯಿತು. ಅಧ್ಯಾಯದಲ್ಲಿ ತ್ರಿಭುಜಗಳ ರಚನೆ ಗಳ ಬಗ್ಗೆ, ಅಂದರೇ ತ್ರಿಭುಜದ ಸುತ್ತಳತೆ ಮತ್ತು ಅದರ ಪಾದ ಕೋನಗಳನ್ನು ಕೊಟ್ಟಾಗ ತ್ರಿಭುಜ ರಚಿಸುವುದು ಹೇಗೆ ಎಂದು ಚರ್ಚಿಸಲಾಯಿತು ಜ್ಯೋತ್ಸ್ನಾ ಮೇಡಮ್ ಅವರ ನಂಬರ್+919901371109.

Comments