ವಿದ್ಯಾರ್ಥಿಗಳಿಗೆ ಕೋವಿಡ್ 19 ಬಗ್ಗೆ ಮಾಹಿತಿ ಹಾಗೂ ಚಂದನ ವಾಹಿನಿಯ ಸೇತುಬಂಧ ಕಲಿಕೆ ಬಗ್ಗೆ

ಇಂದು ದಿನಾಂಕ 23/07/2020 ರಂದು ಬಾಯಿದೊಡ್ಡಿ ಗ್ರಾಮದ ವಿದ್ಯಾರ್ಥಿಗಳಾದ ತರುಣ್ ಮತ್ತು ಮಧು ಇವರಿಗೆ ಫೋನ್ ಮಾಡಿ ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ನೀಡಲಾಯಿತು. ಮತ್ತು ಗ್ರಾಮಕ್ಕೆ ತೆರಳಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಚಂದನವಹಿನಿಯಲ್ಲಿ ಬರುವ, 8ನೇ 9ನೇ ಮತ್ತು 10ನೇ ತರಗತಿಗಳ ಎಲ್ಲಾ ವಿಷಯಗಳ ಸೇತುಬಂಧ ಪಾಠಗಳ ಮಾಹಿತಿ ತಿಳಿಸಿ ದಿನಾಲು ಪಾಠಗಳನ್ನು ವೀಕ್ಷಣೆ ಮಾಡಲು ತಿಳಿಸಲಾಯಿತು. ವೀಕ್ಷಣೆ ಮಾಡಿದ ಪಾಠಗಳ ಬಗ್ಗೆ ನೋಟ್ಸ್ ಬರೆಯಲು ತಿಳಿಸಲಾಯಿತು. 

Comments