ವಿದ್ಯಾರ್ಥಿಗಳಿಗೆ ಕೋವಿಡ್ 19 ಬಗ್ಗೆ.

ಇಂದು ದಿನಾಂಕ 22/07/2020. ರಂದು ವಡವಾಟಿ ಗ್ರಾಮದ ವಿದ್ಯಾರ್ಥಿ ಸಮೀರ್ ತಂದೆ ರಶೀದ್. ಫೋನ್ ನಂಬರ್:6361482425 ಕಾಲ್ ಮಾಡಿ ಕೋವಿಡ್ -19 ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅದರ ಕುರಿತು ಭಯ ಬಾರದಂತೆ ಎಚ್ಚರದಿಂದ ಇರಲು ಮುಂಜಾಗೃತೆಗಾಗಿ ಮಾಸ್ಕ್ ಸ್ಯಾನಿಟೈಸರ್ ಗಳನ್ನು ಸಮಯಕ್ಕೆ ಸರಿಯಾಗಿ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಲಾಯಿತು ಮತ್ತು ಮುಂಜಾಗ್ರತೆ ಗಾಗಿ ಕಷಾಯ ಕುಡಿಯಲು ತಿಳಿಸಲಾಯಿತು ಮತ್ತು ಚಂದನವಾಹಿನಿಯಲ್ಲಿ  ಸೇತುಬಂಧ ಪಾಠಗಳನ್ನು ವೀಕ್ಷಣೆ ಮಾಡಲು ತಿಳಿಸಲಾಯಿತು. 

Comments