ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕೋವಿಡ್ 19 ಮಾಹಿತಿ.

ಇಂದು ದಿನಾಂಕ 22/07/2030 ರಂದು ವಡವಾಟಿ ಗ್ರಾಮದ 10 ನೇ ತರಗತಿಯ ವಿದ್ಯಾರ್ಥಿಗಳಾದ ಅ ಯ್ಯಾಳಿ ಮತ್ತು ಸವಾರಪ್ಪಾ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಕೋವಿಡ್ 19 ಸಾಂಕ್ರಾಮಿಕ ರೋಗದ ಮುಂಜಾಗ್ರತೆ ಹಾಗೂ ಶಾಲೆ ತೆಗೆಯುವ ಗೊಂದಲದ ಬಗ್ಗೆ ತಿಳಿಸಲಾಯಿತು. 

Comments